ನೆಲ್ಯಾಡಿ: ಎಂಡೋಸಲ್ಫಾನ್ ಸಂತ್ರಸ್ತ ಹೃತಿಕ್ ನಿಧನ

ಶೇರ್ ಮಾಡಿ

ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೊಣಾಲು- ಪಾಂಡಿಬೆಟ್ಟು ನಿವಾಸಿ ಮಾಯಿಲಪ್ಪ ಮತ್ತು ಸರೋಜ ದಂಪತಿಗಳ ಪುತ್ರ ಎಂಡೋಸಲ್ಫಾನ್ ಸಂತ್ರಸ್ತ ಹೃತಿಕ್ (12) ಮೃತಪಟ್ಟಿದ್ದಾರೆ.

ಹೃತಿಕ್ ಬಾಲ್ಯದಿಂದ 6 ವರ್ಷದವರೆಗೆ ಆರೋಗ್ಯವಂತನಾಗಿದ್ದು ಶಾಲೆಗೂ ಹೋಗುತ್ತಿದ್ದ ಎನ್ನಲಾಗಿದೆ. ಬಳಿಕ ಆತನಿಗೆ ಸೊಂಟದ ಕೆಳಗೆ ಬಲವಿಲ್ಲದಂತಾಗಿ ಓಡಾಡಲು ಅಸಾಧ್ಯವಾಯಿತು. ಸಂಪೂರ್ಣ ಕಾಲಿನ ಸ್ವಾಧೀನವನ್ನು ಕಳೆದುಕೊಂಡ ಬಳಿಕ ಶಾಲೆ ತೊರೆದು ಮನೆಯಲ್ಲಿಯೇ ಇದ್ದ.

ಎಂಡೋಸಲ್ಫಾನ್ ಸಂತ್ರಸ್ತನಾದ ಈತನ ಪೋಷಕರು ಕೂಲಿ ಕೆಲಸ ಮಾಡಿಕೊಂಡೇ ಈತನ ಆರೈಕೆ ಮಾಡುತ್ತಿದ್ದರು.

Leave a Reply

error: Content is protected !!
%d