ಕಡಿರುದ್ಯಾವರ ತೋಟಕ್ಕೆ ಒಂಟಿ ಕಾಡಾನೆ ದಾಳಿ; ಕೃಷಿ, ವಿದ್ಯುತ್ ಕಂಬಗಳಿಗೆ ಹಾನಿ

ಶೇರ್ ಮಾಡಿ

ಕಡಿರುದ್ಯಾವರ ಗ್ರಾಮದ ಪಣಿಕ್ಕಲ್ ಕೃಷ್ಣ ಭಟ್ ಅವರ ತೋಟಕ್ಕೆ ಒಂಟಿ ಕಾಡಾನೆ ದಾಳಿ.

ರಾತ್ರಿ ಸಮಯ 1 ಗಂಟೆಯಿಂದ ಮುಂಜಾನೆ 4 ಗಂಟೆಯ ಸಮಯದಲ್ಲಿ ದಾಳಿ ಮಾಡಿದೆ, ಸ್ಥಳೀಯ ನಿವಾಸಿ ಜಯಾನಂದ ಇವರು ಮುಂಜಾನೆ 4 ಗಂಟೆಗೆ ಒಂಟಿ ಆನೆಯನ್ನು ಓಡಿಸಿರುತ್ತಾರೆ. ಸುಮಾರು 25 ಅಡಿಕೆ ಗಿಡವನ್ನು ನಾಶ ಮಾಡಿದೆ. ಒಂದು ದೊಡ್ಡ ಗಾತ್ರದ ತೆಂಗು ಮರವನ್ನು, ಪಂಪ್ ನ ಶೆಡ್ಡ್ ವಿದ್ಯುತ್ ಲೈನ್ ಗಳ ಮೇಲೆ ದೂಡಿ ಹಾಕಿ, ವಿದ್ಯುತ್ ಕಂಬ ತುಂಡು ಆಗಿದೆ. ಪಂಪ್ ಶೆಡ್ಡ್ ಗು ಹಾನಿಯಾಗಿದೆ.

Leave a Reply

error: Content is protected !!
%d