ಯೆನೆಪೋಯ ‘ಡಿಪಾರ್ಟ್‌ಮೆಂಟ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್’ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಮ್ರೀನ್ ಹಮೀದ್ ಆಯ್ಕೆ‌

ಶೇರ್ ಮಾಡಿ

ಯೆನೆಪೋಯ (ಪರಿಗಣಿತ) ವಿಶ್ವವಿದ್ಯಾನಿಲಯ ಅಧೀನದ ಘಟಕ ಮುಡಿಪುವಿನ ‘ಆಸ್ಪತ್ರೆ ಆಡಳಿತ ವಿಭಾಗ’ (ಡಿಪಾರ್ಟ್‌ಮೆಂಟ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್) ಸಂಸ್ಥೆಯ ವಿದ್ಯಾರ್ಥಿ ಸಂಘದ 2023-24ನೆ ಸಾಲಿನ ಅಧ್ಯಕ್ಷರಾಗಿ ಅಮ್ರೀನ್ ಹಮೀದ್‌ ಅವರು ಆಯ್ಕೆಯಾಗಿದ್ದಾರೆ.

ಅಮ್ರೀನ್‌ ಅವರು ದಿ.ಯು.ಎಚ್‌ ಹಮೀದ್‌ ಹಾಗು ಸಂಶಾದ್‌ ಅವರ ಪುತ್ರಿಯಾಗಿದ್ದು, ಮುಹಮ್ಮದ್‌ ಅಮೀನ್‌ ಅವರ ಪತ್ನಿ. ಅಮ್ರೀನ್‌ ಅವರು ಉಜಿರೆ ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.

Leave a Reply

error: Content is protected !!