ಶಿಬಾಜೆ: ಸುಮತಿ ಹೆಬ್ಬಾರ್ ನಿಧನ

ಶೇರ್ ಮಾಡಿ

ಶಿಬಾಜೆ ಗ್ರಾಮದ ಪೆರ್ಲ ಮಾಂಜೀಲು ನಿವಾಸಿ ದಿವಂಗತ ರಾಮಚಂದ್ರ ಹೆಬ್ಬಾರ್ ರವರ ಪತ್ನಿ ಸುಮತಿ ಹೆಬ್ಬಾರ್ (83ವ) ರವರು ಅ.11ರಂದು ನಿಧನರಾದರು.

ಮೃತರು ಪುತ್ರರಾದ ಸತ್ಯಮೂರ್ತಿ ಹೆಬ್ಬಾರ್, ಬಾಲಮುರಳಿ ಹೆಬ್ಬಾರ್, ದಯಾನಂದ ಹೆಬ್ಬಾರ್, ದಿವಾಕರ ಹೆಬ್ಬಾರ್, ಪುತ್ರಿಯರಾದ ಸುಮಂಗಲಿ, ಪದ್ಮಲತಾ, ಸುಕನ್ಯಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

error: Content is protected !!