ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು: ನವರಾತ್ರಿ ಉತ್ಸವ

ಶೇರ್ ಮಾಡಿ

“ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ” ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವವು ಸ್ವಸ್ತಿ ಶ್ರೀ ಶೊಭಕೃತ್ ನಾಮ ಸಂವತ್ಸರದ ಕನ್ಯಾಮಾಸ 28 ಸಲುವ ತಾ. 15 -10 -2023 ನೇ ಆದಿತ್ಯವಾರದಂದು ಬೆಳಿಗ್ಗೆ ಗಂಟೆ 8.00 ರಿಂದ ದೇವತಾ ಪ್ರಾರ್ಥನೆ ,ಗಣಹೋಮ ,ಘಟ ಸ್ಥಾಪನೆಯೊಂದಿಗೆ ಆರಂಭಗೊಂಡು ದಿನಾಂಕ 23 -10 -2023 ನೇ ಸೋಮವಾರದ ತನಕ  ವಿಜೃಂಭಣೆಯಿಂದ ನಡೆಯಲಿರುವುದೆಂದು ಆಡಳಿತ ಸಮಿತಿ ತಿಳಿಸಿದೆ

Leave a Reply

error: Content is protected !!