ಕಡಬ ಸ.ಹಿ.ಪ್ರಾಥಮಿಕ ಶಾಲೆಗೆ ಪೂರ್ವ ವಿದ್ಯಾರ್ಥಿ ದಿವಂಗತ ಎಂ.ಮಧುಸೂದನ ರಾವ್ ಅವರ ಸ್ಮರಣಾರ್ಥ ರೂ 75,000 ದೇಣಿಗೆ

ಶೇರ್ ಮಾಡಿ

ಕಡಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ವಿದ್ಯಾರ್ಥಿ ದಿವಂಗತ ಎಂ. ಮಧುಸೂದನ ರಾವ್ ಅವರ ಸ್ಮರಣಾರ್ಥ ಅವರ ಪತ್ನಿ ಎಂ.ಎಸ್ ಆಂಡಾಳ್ ಮತ್ತು ಮಗ ಎನ್.ಎಂ ಶ್ರೇಯಸ್ ರವರು ಶಾಲೆಯ ಸಭಾಂಗಣಕ್ಕೆ ಟೈಲ್ಸ್ ಅಳವಡಿಸುವ ಸಲುವಾಗಿ ರೂ.75000 ಹಣವನ್ನು ದೇಣಿಗೆಯಾಗಿ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಆನಂದ ಅಜಿಲ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವಿನೋದ್, ಸದಸ್ಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Leave a Reply

error: Content is protected !!