ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಿಸಿದ ಪಾಟ್ನಾ ದ ಖ್ಯಾತ ವೈದ್ಯ ಡಾ.ರಾಹುಲ್

ಶೇರ್ ಮಾಡಿ

ಕುಕ್ಕೆ ಸುಬ್ರಹ್ಮಣ್ಯ ದೇವರ ಭಕ್ತರು ಹಾಗೂ ದೇವಸ್ಥಾನದ ಶಿಷ್ಟಾಚಾರ ವಿಭಾಗದ ನೌಕರ ಹರೀಶ್ ರವರ ಮಿತ್ರರಾದ ಪಾಟ್ನಾ ದ ಖ್ಯಾತ ವೈದ್ಯ ಡಾ.ರಾಹುಲ್ ರವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಅಂದಾಜು ಸುಮಾರು 30 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಿಸಿದರು.

ಸದ್ರಿ ಭಕ್ತರು ಈ ಹಿಂದೆ ಅನ್ನ ದಿನಕ್ಕಾಗಿ 20 ಲಕ್ಷ ರೂಪಾಯಿ ನೀಡಿದ್ದರು. ಸಂತಾನ ಭಾಗ್ಯ ಲಭಿಸದ ಕಾರಣ ಈ ಹಿಂದೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಮಾಡಿ ಹರಕೆ ಹೊತ್ತು ಸಂತಾನ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಪುತ್ರನ ಸಹಿತ ಕ್ಷೇತ್ರಕ್ಕೆ ಬಂದು ತುಲಾಭಾರ ಸೇವೆಯನ್ನೂ ನೆರವೇರಿಸಿದರು

Leave a Reply

error: Content is protected !!
%d