ನೆಲ್ಯಾಡಿ: ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಶಾಂತಿಬೆಟ್ಟು ನಿವಾಸಿ ಮಹಮ್ಮದ್ ಇರ್ಫಾನ್ (18.ವ) ಇಂದು ಸಂಜೆ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಮಹಮ್ಮದ್ ಇರ್ಫಾನ್ ಪುತ್ತೂರಿನ ಜ್ಞಾನಜ್ಯೋತಿ ತಾಂತ್ರಿಕ ವಿದ್ಯಾಲಯದಲ್ಲಿ ಎ ಸಿ ಮೆಕಾನಿಕ್ ತರಬೇತಿ ಪಡೆಯುತ್ತಿದ್ದರು.

ಮೃತರು ತಂದೆ, ತಾಯಿ, ನಾಲ್ಕು ಮಂದಿ ಸಹೋದರರು ಹಾಗೂ ಮೂರು ಮಂದಿ ಸಹೋದರಿಯರನ್ನು ಅಗಲಿದ್ದಾರೆ.

Leave a Reply

error: Content is protected !!