ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ಬೀಡಿನಲ್ಲಿ ಅಚ್ಚಿತ್ತಿಮಾರು ಗದ್ದೆಕೋರಿ

ಶೇರ್ ಮಾಡಿ

ಇಚ್ಲಂಪಾಡಿ :ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ಬೀಡಿನಲ್ಲಿ ಶತಮಾನಗಳಿಂದಲೂ ನಡೆಯುತ್ತಿರುವ “ಅಚ್ಚಿತ್ತಿಮಾರು ಗದ್ದೆಕೋರಿ”.

ಇದೇ ಬರುವ 28 -11 -2023 ನೇ ಮಂಗಳವಾರ ಮತ್ತು 29-11-2023 ನೇ ಬುಧವಾರದಂದು ಬೀಡಿನ ಉದ್ಯಪ್ಪ ಅರಸರಾದ ಶುಭಾಕರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯಲಿರುವುದೆಂದು ಆಡಳಿತ ಸಮಿತಿ ತಿಳಿಸಿದೆ.

Leave a Reply

error: Content is protected !!