ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ

ಶೇರ್ ಮಾಡಿ

ಉದನೆ: ಶ್ರೀರಾಮ ವಿದ್ಯಾಲಯ ನೆಲ್ಯಾಡಿ ಇಲ್ಲಿ ನಡೆದ ನೆಲ್ಯಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಸಂಸ್ಥೆಯ ಕೀರ್ತಿಯನ್ನು ಬೆಳಗಿದ್ದಾರೆ.

ಶ್ರೀಶ ,ಪ್ರಥಮ ಸ್ಥಾನ, ಛದ್ಮವೇಷ ಕಿ.ವಿಭಾಗ.ಟಿಯಾ, ಪ್ರಥಮ ಸ್ಥಾನ, ಇಂಗ್ಲೀಷ್ ಕಂಠಪಾಠ ಕಿ.ವಿಭಾಗ. ಜಿತ್ನ ,ಪ್ರಥಮ ಸ್ಥಾನ, ಇಂಗ್ಲೀಷ್ ಕಂಠಪಾಠ ಹಿ.ವಿಭಾಗ. ಅನ್ಷಿ, ದ್ವಿತೀಯ ಸ್ಥಾನ,ಅಭಿನಯ ಗೀತೆ,ಹಿ.ವಿಭಾಗ. ಧನುಷ್, ದ್ವಿತೀಯ ಸ್ಥಾನ,ಕ್ಲೇ ಮಾಡೆಲಿಂಗ್ ,ಹಿ.ವಿಭಾಗ. ಆನ್ಸಿಲಾ,ದ್ವಿತೀಯ ಸ್ಥಾನ.ಲಘು ಸಂಗೀತ ,ಹಿ ವಿಭಾಗ ಪೂರ್ವಿ, ದ್ವಿತೀಯ ಸ್ಥಾನ,ಚಿತ್ರಕಲೆ,ಕಿ.ವಿಭಾಗ.ಚಂಪಿಕಾ, ತೃತೀಯ ಸ್ಥಾನ,ಭಕ್ತಿಗೀತೆ , ಹಿ.ವಿಭಾಗ. ತೃಪ್ತಿ,ತೃತೀಯ ಸ್ಥಾನ ಆಶುಭಾಷಣ, ಕಿ.ವಿಭಾಗ.

ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅಭಿನಂದಿಸಿದರು.

Leave a Reply

error: Content is protected !!
%d bloggers like this: