ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ವಿಷಜಂತು ಕಡಿತ- ಆಸ್ಪತ್ರೆಯಲ್ಲಿ ದಾಖಲು

ಶೇರ್ ಮಾಡಿ

ಪುತ್ತೂರು: ವಿಷಜಂತುವೊಂದರಿಂದ ಕಡಿತಕ್ಕೊಳಗಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಹಿರೇಬಂಡಾಡಿಯಲ್ಲಿ ಮನೆಯ ಬಳಿಯ ತೋಟಕ್ಕೆ ಹೋದ ಸಂದರ್ಭದಲ್ಲಿ ವಿಷಪೂರಿತ ಹಾವು ಅವರಿಗೆ ಕಡಿದಿದ್ದು.

ಪ್ರಥಮ ಚಿಕಿತ್ಸೆ ನೀಡಿ, ಸದ್ಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Leave a Reply

error: Content is protected !!
%d bloggers like this: