ಕೊಕ್ಕಡ: ಒಂಟಿ ಸಲಗ ದಾಳಿ: ಕೃಷಿ ತೋಟಗಳಿಗೆ ಹಾನಿ

ಶೇರ್ ಮಾಡಿ

ಕೊಕ್ಕಡ ಗ್ರಾಮದ ಪೂವಾಜೆ, ಹಿಬರ, ಪುಡ್ಕೆತ್ತೂರು, ಕೊಲ್ಲಾಜೆಪಲ್ಕೆ,ಹಳ್ಳಿಂಗೇರಿ, ತಿಪ್ಪೆಮಜಲು ಹಾಗೂ ಅಗರ್ತ ಪರಿಸರದಲ್ಲಿ ಒಂಟಿ ಸಲಗವೊಂದು ರಾತ್ರಿ ಹೊತ್ತು ತೋಟಗಳಿಗೆ ನುಗ್ಗಿ ಬಾಳೆಗಿಡ, ಅಡಿಕೆ ಗಿಡಗಳನ್ನು ಹಾನಿ ಮಾಡಿರುವ ಘಟನೆ ನ.16 ರಂದು ನಡೆದಿದೆ.

ಸ್ಥಳಕ್ಕೆ ಕೊಕ್ಕಡ ಉಪ ವಲಯರಣ್ಯಾಧಿಕಾರಿ ಅಶೋಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಹಾನಿಗೊಂಡ ಪ್ರದೇಶಗಳನ್ನು ಪರಿಶೀಲಿಸಿದರು.

Leave a Reply

error: Content is protected !!