ಕಡಬ ತಾಲೂಕು ಪೇರಡ್ಕ ಗ್ರಾಮದ ತರಪೇಲ್ ಮನೆ ಕುರಿಯನ್(ಸಾಜು)(46.ವ) ತೀವ್ರ ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.
ಮೃತರು ಪತ್ನಿ ಜೋಬಿ, ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.