ಪಣ್ಣೋಲಿಬೈಲ್ ಜಾತ್ರಾ ಮಹೋತ್ಸವಕ್ಕೆ ರಾಮ ಮಂದಿರದ ಶಬ್ದ ಚಿತ್ರ ಹಾಗೂ ಪಾನಕ ಸೇವೆ

ಶೇರ್ ಮಾಡಿ

ಶ್ರೀ ಕ್ಷೇತ್ರ ಪಣ್ಣೋಲಿಬೈಲ್ ಜಾತ್ರಾ ಮಹೋತ್ಸವಕ್ಕೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹನುನುಮನ್ ಶಾಖೆ ಸಜೀಪ ಮೂಡ ಸಮಿತಿ ವತಿಯಿಂದ ಸೇವೆ ರಾಮ ಮಂದಿರದ ಶಬ್ದ ಚಿತ್ರ ಹಾಗೂ ಪಾನಕ ನೀಡಲಾಯಿತು.

ಡಾ.ಪ್ರಭಾಕರ ಭಟ್ ಕಲ್ಲಡ್ಕ ಆಗಮಿಸಿ ಕಾರ್ಯಕರ್ತ ಈ ಸೇವಾ ಕಾರ್ಯಕ್ಕೆ ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಲ್ಲಡ್ಕ ಪ್ರಖಂಡದ ಕಾರ್ಯದರ್ಶಿ ಲೋಹಿತ್ ಪನೋಲಿಬೈಲ್ ಹಾಗೂ ಹನುಮಾನ್ ಶಾಖೆ ಭಜರಂಗದಳ ಕಾರ್ಯಕರ್ತರು ಉಪಸ್ಥಿತಿರಿದ್ದರು

Leave a Reply

error: Content is protected !!