ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟ; ದಯಾ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಶೇರ್ ಮಾಡಿ

ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಲಯನ್ಸ್‌ ಕ್ಲಬ್‌ ವೇಲೆನ್ಸಿಯಾ ಮಂಗಳೂರು ನಲ್ಲಿ.ಜ.12ರಂದು ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟ ಏರ್ಪಡಿಸಲಾಗಿತ್ತು

ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಹಲವು ವಿಶೇಷ ಶಾಲೆಗಳಿಂದ ಅಂಗವಿಕಲ ಮಕ್ಕಳು ಭಾಗವಹಿಸಿದ್ದರು, ಬೆಳ್ತಂಗಡಿ ತಾಲೂಕು ದಯಾ ವಿಶೇಷ ಶಾಲೆಯ ಅಂಗವಿಕಲ ಮಕ್ಕಳು ಸಹ ಭಾಗಿಯಾಗಿದ್ದರು, ಈ ಸಂದರ್ಭದಲ್ಲಿ ದಯಾ ವಿಶೇಷ ಶಾಲೆಯ ಮಕ್ಕಳು 50 ಮತ್ತು 100 ಮೀಟರ್‌ ರನ್ನಿಂಗ್‌ ರೇಸ್‌, ಶಾಟ್‌ ಪುಟ್‌, ಸಾಪ್ಟ್‌ ವಾಕ್‌, ಲಾಂಗ್‌ ಜಂಪ್‌ ಮತ್ತು ಹೈಜಂಪ್ ನಲ್ಲಿ ಭಾಗವಹಿಸಿ ಸುಮಾರು 20ಕ್ಕೂ ಹೆಚ್ಚು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಯಾ ಶಾಲೆಯ ಅಂಗವಿಕಲ ಮಕ್ಕಳು ಕ್ರೀಡೆಗಳಲ್ಲಿ ಆಸಕ್ತಿಯನ್ನು ತೋರಿಸಿ ಎಲ್ಲಾರ ಗಮನಸೆಳೆದಿದ್ದು ಗಮನರ್ಹವಾಗಿತ್ತು, ಇದೇ ರೀತಿಯಲ್ಲಿ ಕಳೆದ ವರ್ಷದಲ್ಲೂ ಸಹ ದಯಾ ವಿಶೇಷ ಶಾಲೆಯ ಮಕ್ಕಳು ಹೆಚ್ಚಿನ ಆಸಕ್ತಿಯನ್ನು ತೋರಿಸಿರುತ್ತಾರೆ.

Leave a Reply

error: Content is protected !!