ಪಟ್ರಮೆ: ಯುವಕನ ಶವ ಕೂಡಿಗೆ ಸೇತುವೆ ಅಡಿಯಲ್ಲಿ ಪತ್ತೆ

ಶೇರ್ ಮಾಡಿ

ಪಟ್ರಮೆ: ಪಟ್ರಮೆ ದಿಂದ ಧರ್ಮಸ್ಥಳಕ್ಕೆ ಹೋಗುವ ಕೂಡಿಗೆ ಸೇತುವೆ ಅಡಿಯಲ್ಲಿ ಯುವಕನ ಶವ ನೀರಿನಲ್ಲಿ ಮುಳುಗಿರುವ ಸ್ಥಿತಿಯಲ್ಲಿ ಫೆ.4ರಂದು ಬೆಳಗ್ಗೆ ಕಂಡು ಬಂದಿದೆ.

ಮೃತ ಯುವಕನನ್ನು ಅರುವ ನಿವಾಸಿ ಶ್ರೀನಿವಾಸ್(39) ಎಂದು ಗುರುತಿಸಲಾಗಿದೆ. ಮೃತರು ತಾಯಿ, ಇಬ್ಬರು ಅಕ್ಕ ಹಾಗೂ ಇಬ್ಬರು ಅಣ್ಣಂದಿರನ್ನು ಅಗಲಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!