ಕುರುಬರಕೇರಿ ದೈವದ ಚಾಕ್ರಿ ಬಾಬು ಮುಗೇರ ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ನೆಲ್ಯಾಡಿ ಗ್ರಾಮದ ಕುರುಬರಕೇರಿ ನಿವಾಸಿ ಬಾಬು ಮುಗೇರ(74) ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ಕಳೆದ 50 ವರ್ಷಗಳಿಂದ ಬೊಣ್ಯಸಾಗು ಬಾಯಿಯ್ತ್ರೋಡಿ ಎಂಬಲ್ಲಿ ರಾಜನ್ ದೈವ, 30 ವರುಷಗಳಿಂದ ನಡುಗುಡ್ಡೆ ರಾಜನ್ ದೈವದ ಹಾಗೂ ಪಳ್ಳದಗುಂಡಿ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಚಾಕ್ರಿಯಾಗಿ ಮತ್ತು ಹಿರಿಯ ಕಂಬಳ ಓಟಗಾರಾಗಿದ್ದಾರೆ.

ಪತ್ನಿ ಹಾಗೂ 7ಜನ ಹೆಣ್ಣು ಮಕ್ಕಳು ಇದ್ದಾರೆ.

Leave a Reply

error: Content is protected !!