ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಗೆ ಆಮಂತ್ರಣ

ಶೇರ್ ಮಾಡಿ

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ ಆಚರಣೆಯನ್ನು ಫೆ.11 ರ ಆದಿತ್ಯವಾರ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪರವಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಿಕಾರ್ ಜೆನೆರಲ್ ಅತಿ ವಂದನಿಯ ಫಾ.ಜೋಸ್ ವಲಿಯಪರಂಬಿಲ್, ಕೆ ಎಸ್ ಎಂ ಸಿ ಎ ನಿರ್ದೇಶಕರು ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನಿಯ ಫಾ. =ಶಾಜಿ ಮಾತ್ಯು, ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ಮಾಜಿ ಟ್ರಷ್ಟಿ ಗಳು, ನೆಲ್ಯಾಡಿ ವರ್ತಕ ಸಂಘ ದ ಕೋಶಾಧಿಕಾರಿ ಜೋಸೆಫ್ ವಿ.ಜೆ ಕುಟ್ರಾಪ್ಪಾಡಿ ಚರ್ಚ್ ನ ಜೋಸ್ ಅಂಚೇರಿ, ಡಾ. ಬೇಬಿ ಮಾತ್ಯು, ನೆಲ್ಯಾಡಿಯ ಬಾಲಕೃಷ್ಣ ಬಾಣಜಾಲು, ಕಡಬದ ಕೃಷ್ಣಯ್ಯ ಶೆಟ್ಟಿ ಜೊತೆಯಲ್ಲಿದ್ದರು.

Leave a Reply

error: Content is protected !!