ನೆಲ್ಯಾಡಿ: ಕಾರು ಪಲ್ಟಿ; ಅಪಾಯದಿಂದ ಪಾರು

ಶೇರ್ ಮಾಡಿ

ರಾಷ್ಟ್ರೀಯ ಹೆದ್ದಾರಿ 75ರ ಮಧ್ಯೆ ಮಣ್ಣಗುಂಡಿ ಎಂಬಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಘಟನೆ ಫೆ.18ರಂದು ನಡೆದಿದೆ.
ಕಾರು ಚಾಲಕ ಪ್ರಣವ್ ಹಾಗೂ ಸಹಪ್ರಯಾಣಿಕ ಅಭಿಷೇಕ್ ಅದೃಷ್ಟವಶಾತ್ ಅಪಾಯದಿಂದ ಪಾರು, ಸಂಪೂರ್ಣ ಜಖಂಗೊಂಡ ಕಾರು.
ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Leave a Reply

error: Content is protected !!