ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಸ್ವಸ್ತಿಕ್ ಎ.ಕೆ ಇನ್ ಸ್ಪೇರ್ ಅವಾರ್ಡ್ ಗೆ ಆಯ್ಕೆ

ಶೇರ್ ಮಾಡಿ

ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಸ್ವಸ್ತಿಕ್ ಎ ಕೆ ಇವರು, ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನೀಡುವ ಇನ್ ಸ್ಪೇರ್ ಅವಾರ್ಡ್ ಗೆ ಆಯ್ಕೆ ಆಗಿದ್ದಾರೆ.

ಇವರು ಕುಶಾಲಪ್ಪ ಅಂಬುಲ ಹಾಗೂ ಜಯಪ್ರಭಾ ದಂಪತಿಗಳ ಪುತ್ರ. ಇವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯಗುರುಗಳ ಸಹಕಾರದಲ್ಲಿ, ವಿಜ್ಞಾನ ಶಿಕ್ಷಕಿ ಜ್ಯೋತಿ.ಬಿ ಮಾರ್ಗದರ್ಶನ ನೀಡಿದ್ದರು.

Leave a Reply

error: Content is protected !!