ಇಚ್ಲಂಪಾಡಿ: ಕೆಡಂಬೇಲು ಮಂಜುಶ್ರೀ ಭಜನಾ ಮಂದಿರದ 7 ನೇ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಮಹಾಪೂಜೆ

ಶೇರ್ ಮಾಡಿ

ಇಚ್ಲಂಪಾಡಿ ಗ್ರಾಮದ ಕೆಡಂಬೇಲು  ಮಂಜುಶ್ರೀ ಭಜನಾ ಮಂದಿರದ 7 ನೇ ವಾರ್ಷಿಕೋತ್ಸವ ಮತ್ತು ಆರಾಧ್ಯ ದೇವತೆ ಮಹಾಮ್ಮಾಯಿ ಅಮ್ಮನವರ ವರ್ಷಾವಧಿ ಮಹಾಪೂಜೆಯನ್ನು ಪರಮಪೂಜ್ಯ ಡಾ| ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಶುಭಾಕರ ಹೆಗ್ಗಡೆ ಇಚ್ಲಂಪಾಡಿ ಬೀಡು ಇವರ ಕೃಪಾಶೀರ್ವಾದಗಳೊಂದಿಗೆ ,ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಇದರ ಮಾರ್ಗದರ್ಶನದಲ್ಲಿ ದಿನಾಂಕ 05.03.2024 ಮಂಗಳವಾರ ಮತ್ತು 06.03.2024 ಬುಧವಾರದಂದು ನಡೆಯಲಿರುವುದೆಂದು  ಆಡಳಿತ ಮಂಡಳಿ ತಿಳಿಸಿದೆ.

ಧಾರ್ಮಿಕ ಕಾರ್ಯಕ್ರಮಗಳು

ದಿನಾಂಕ 05.03.2024 ನೇ 

ಮಂಗಳವಾರ

 

ಬೆಳಿಗ್ಗೆ ಗಂಟೆ 7-00 ಕ್ಕೆ

 ಗಣಪತಿ ಹೋಮ

 

 ಸಂಜೆ ಗಂಟೆ 6 .00 ಕ್ಕೆ

 

 ದುರ್ಗಾಪೂಜೆ

 

 ರಾತ್ರಿ ಗಂಟೆ 8 -00 ರಿಂದ

 

 ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ

  ಮಹಾಪೂಜೆ  ಪ್ರಸಾದ ವಿತರಣೆ

 

ರಾತ್ರಿ ಗಂಟೆ 9-00 ಕ್ಕೆ

 

ಅನ್ನ ಸಂತರ್ಪಣೆ 

 ರಾತ್ರಿ ಗಂಟೆ 9-30 ಕ್ಕೆ

 

  ದೈವದ ಭಂಡಾರ ತೆಗೆಯುವುದು

 ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ನಡೆಯಲಿರುವುದು

ದಿನಾಂಕ 06.03.2024 ನೇ 

ಬುಧವಾರ

 

 ಮಧ್ಯಾಹ್ನ ಗಂಟೆ 12 .00 ಕ್ಕೆ

ಶ್ರೀ ಮಹಾಮ್ಮಾಯಿ ಅಮ್ಮನವರ ಮಹಾಪೂಜೆ

 ಮಧ್ಯಾಹ್ನ ಗಂಟೆ 1 .00 ಕ್ಕೆ 

ಅನ್ನ ಸಂತರ್ಪಣೆ 

Leave a Reply

error: Content is protected !!