ಶುಭವಿವಾಹ: ಪವನ್ – ಐಶ್ವರ್ಯ

ಶೇರ್ ಮಾಡಿ

ನೇಸರ ಫೆ.8: ಗುರುಪುರ ಕೈಕಂಬ ಪೊಂಪೈ ಸಭಾಭವನದಲ್ಲಿ ಗೊಳಿತೊಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಚಂದ್ರಾವತಿ ಮತ್ತು ಬಾಲಕೃಷ್ಣ ರೈ ಕಟ್ಟೆಮಜಲು ರವರ ಪುತ್ರ ಪವನ್ ಮತ್ತು ಗುರುಪುರ ಕೈಕಂಬ ರಮೇಶ್ ಕುಮಾರ್ ರವರ ಪುತ್ರಿ ಐಶ್ವರ್ಯ ರವರ ವಿವಾಹವು ದಿನಾಂಕ 7/2/2022 ನೇ ಸೋಮವಾರ ನಡೆಯಿತು.

Leave a Reply

error: Content is protected !!