ಹಿರಿಯ ಸಾಹಿತಿ, ಪತ್ರಕರ್ತ ಪ್ರೊ.ನಾಗರಾಜ ಪೂವಣಿ ನಿಧನ

ಶೇರ್ ಮಾಡಿ

ಬೆಳ್ತಂಗಡಿ: ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಹಿಂದಿ ಉಪನ್ಯಾಸಕ, ಉದಯವಾಣಿ ಪತ್ರಿಕೆಯ ಆರಂಭದ ವರದಿಗಾರರಾಗಿದ್ದ ಪ್ರೊ.ನಾವುಜಿರೆ (ನಾಗರಾಜ ಪೂವಣಿ) (87) ಸೋಮವಾರ ಅಲ್ಪಕಾಲದ ಅನಾರೋಗ್ಯದಿಂದ ಉಜಿರೆಯ ಸ್ವಗೃಹದಲ್ಲಿ ನಿಧನ ಹೊಂದಿದರು.

ಅವರು ಪತ್ನಿ ಸರಸ್ವತಿ ಎನ್. ರಾಜ್ ಮತ್ತು ಒಬ್ಬ ಮಗ ಪಾರ್ಶ್ವನಾಥ್ (ಅಮೇರಿಕಾದಲ್ಲಿ ಇಂಜಿನಿಯರ್) ರನ್ನು ಅಗಲಿದ್ದಾರೆ. ಮಂಜುವಾಣಿ ಉಪಸಂಪಾದಕರಾಗಿ, ಕವಿಯಾಗಿ ಸಾಹಿತಿಯಾಗಿ ಪ್ರೊ.ನಾವುಜಿರೆ ಚಿರಪರಿಚಿತರು.

Leave a Reply

error: Content is protected !!