ಸಿಪಿಐಎಂ ಕೊಕ್ಕಡ ಶಾಖಾ ಕಾರ್ಯದರ್ಶಿ ಅಣ್ಣು ಮುಗೇರ ನಿಧನ

ಶೇರ್ ಮಾಡಿ

ಕೊಕ್ಕಡ ಗ್ರಾಮದ ಕುಡಲ ನಿವಾಸಿ ಅಣ್ಣು ಮುಗೇರ(52 ವರ್ಷ) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಮಾ.12ರಂದು ನಿಧನ ಹೊಂದಿದ್ದಾರೆ.
ಇವರು ಸಿಪಿಐಎಂ ಕೊಕ್ಕಡ ಶಾಖಾ ಕಾರ್ಯದರ್ಶಿಯಾಗಿದ್ದರು

ಮೃತರು ತಂದೆ, ತಾಯಿ, ಪತ್ನಿ ವಿಮಲ, ಮಗ ಸಂದೀಪ್, ಹೆಣ್ಣು ಮಕ್ಕಳಾದ ಚಂದ್ರಾವತಿ, ಸಾವಿತ್ರಿ ಮತ್ತು ದೀಕ್ಷಾ ಹಾಗೂ ಸಹೋದರ, ಸಹೋದರಿಯರನ್ನು ಇದ್ದಾರೆ.

Leave a Reply

error: Content is protected !!