ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಹುಮುಖ ಪ್ರತಿಭೆ ಅರ್ಚನಾ ಸಂಪ್ಯಾಡಿ

ಶೇರ್ ಮಾಡಿ

ಪುತ್ತೂರು : ಬಹುಮುಖ ಪ್ರತಿಭೆ ಅರ್ಚನಾ ಸಂಪ್ಯಾಡಿ ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

ಪುತ್ತೂರು ಪ್ರಜ್ಞಾ ಆಶ್ರಮ ದ ವಿಶೇಷ ಚೇತನರೊಂದಿಗೆ ಬೆರೆತು ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಇವರು ಬಿಷಪ್ ಪೋಲಿ ಕಾರ್ಪೋಸ್ ಪಬ್ಲಿಕ್ ಸ್ಕೂಲ್ ಉದನೆಯಲ್ಲಿ 7 ನೇ ತರಗತಿ ವಿದ್ಯಾರ್ಥಿನಿ, ಸುದರ್ಶನ್ ಹಾಗೂ ರಮ್ಯಾ ಸುದರ್ಶನ್ ರವರ ಪುತ್ರಿ.

ಪ್ರಜ್ಞಾ ಆಶ್ರಮದ ಅಣ್ಣಪ್ಪ ಹಾಗೂ ಕುಟುಂಬಸ್ಥರು , ಹಾಗೂ ಅರ್ಚನಾ ಸಂಪ್ಯಾಡಿ ಹಾಗೂ ಅವರ ಕುಟುಂಬಸ್ಥರು, ರಕ್ತ ನಿಧಿಯ ನವೀನ್ ಸಿಟಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!