
ಇಚ್ಲಂಪಾಡಿ: ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಚ್ಲಂಪಾಡಿ ಅಪ್ಪು ಅಭಿಮಾನಿ ಬಳಗದವರು ನೇರ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಿಹಿ ಹಾಗೂ ಸ್ಮರಣಿಕೆ ಮತ್ತು ದೇಣಿಗೆಯನ್ನು ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಎಸ್, ಎಸ್ ಡಿ ಎಂ ಸಿ ಅಧ್ಯಕ್ಷ ವಸಂತ ಬಿಜೇರು, ಅಪ್ಪು ಅಭಿಮಾನಿ ಬಳಗ ಇಚ್ಲಂಪಾಡಿಯ ಉದಯಕುಮಾರ್ ಹೊಸಮನೆ, ವಿನೋದ್, ಪ್ರಶಾಂತ್, ಮಾಜಿ ಸೈನಿಕ ಹರೀಶ್ ಪೂಜಾರಿ, ಮಹೇಶ್ ಕುಮಾರ್ ಮಾನಡ್ಕ, ಮೇಹಿ ಜಾರ್ಜ್, ವೇಣುಗೋಪಾಲ ಹೊಸಮನೆ, ಸತೀಶ್ ಪಳಿಕೆ, ಲೋಕೇಶ್ ಶೆಟ್ಟಿ ನೇರ್ಲ ಉಪಸ್ಥಿತರಿದ್ದರು.



