ಶಿರಾಡಿ: ವಯೋಸಹಜ ಅನಾರೋಗ್ಯದಿಂದ ಮೇರಿಜಾನ್ ನಿಧನ

ಶೇರ್ ಮಾಡಿ

ಕಡಬ ತಾಲೂಕು ಶಿರಾಡಿ ಗ್ರಾಮದ ಶಿರ್ವತ್ತಡ್ಕ ವೆಜ್ಜಿಕುಡಿಲಿಲ್ ದಿ| ವಿ.ಟಿ.ಜಾನ್‌ರವರ ಪತ್ನಿ ಮೇರಿಜಾನ್(92 ವ.)ಅವರು ವಯೋಸಹಜ ಅನಾರೋಗ್ಯದಿಂದ ಮಾ.27ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರಿಯರಾದ ಶಾಂತಜಾನ್, ಶೆರ್ಲಿ, ಶಾಲಿ, ಪುತ್ರರಾದ ಏಲಿಯಾಸ್ ಜಾನ್, ಶಿರಾಡಿ ಗ್ರಾ.ಪಂ.ಸದಸ್ಯ ಸಣ್ಣಿಜಾನ್ ಅವರನ್ನು ಅಗಲಿದ್ದಾರೆ.

Leave a Reply

error: Content is protected !!