ಕಡಬ ಸರಕಾರಿ ಪ.ಪೂ.ಕಾಲೇಜುಗೆ ಶೇ.95.87 ಫಲಿತಾಂಶ

ಶೇರ್ ಮಾಡಿ

ಕಡಬ: 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಡಬ ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.95.87 ಫಲಿತಾಂಶ ಲಭಿಸಿದೆ. ಸಂಸ್ಥೆಯಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಒಟ್ಟು 160 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಕಲಾ ವಿಭಾಗದಲ್ಲಿ 55 ವಿದ್ಯಾರ್ಥಿಗಳು. ವಿಜ್ಞಾನ ವಿಭಾಗದಲ್ಲಿ 41 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 58 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.

ವಿಜ್ಞಾನ ವಿಭಾಗ
ಡಿಸ್ಟಿಂಕ್ಷನ್ 06, ಪ್ರಥಮ 34, ದ್ವಿತೀಯ 01, ಮಹಮ್ಮದ್ ಅರ್ಫಾಜ್ 575, ಸ್ಪೂತಿ೯ 543, ಅಶ್ವಿನ್ ಅನಿಲ್ 542, ಮೋಕ್ಷಿತ್ ಪಿ.ಎಂ 538, ಸೌಮ್ಯ 531, ಉಷಾ.ಜಿ.ಎಸ್ 510, ಈ ವಿಭಾಗದಲ್ಲಿ 3 ಜನ ಆಸಿಡ್ ದಾಳಿಯಿಂದ ಪರೀಕ್ಷೆ ಬರೆದಿಲ್ಲ.

ವಾಣಿಜ್ಯ ವಿಭಾಗ
ಡಿಸ್ಟಿಂಕ್ಷನ್ 05, ಪ್ರಥಮ 38, ದ್ವಿತೀಯ 14, ತೃತೀಯ 07, ಹಸೀನಾಬಾನು 558, ಕೆ. ಲಿಖಿತಾ 525, ಶೃದ್ಧಾ ಜೆ ಪಿ 52,4 ಮುಷಿರಾ 521, ವರ್ಷಿಣಿ 510

ಕಲಾ ವಿಭಾಗ
ಡಿಸ್ಟಿಂಕ್ಷನ್ 1, ಪ್ರಥಮ 37, ದ್ದಿತೀಯ 13, ತೃತೀಯ 04, ಮೋಕ್ಷಾ 559, ಮಮತಾ.ಸಿ 505, ಸಂಧ್ಯಾ.ಎನ್ 505, ದಿಶಾನ್ಯ.ಕೆ.ಸಿ 488, ಪುಣ್ಯಶ್ರೀ 462 ಅಂಕಗಳನ್ನು ಪಡೆದಿದ್ದಾರೆ.

Leave a Reply

error: Content is protected !!