ಮಂಗಳೂರು : ವಾಲಿಮೋಕ್ಷ ತಾಳಮದ್ದಳೆ

ಶೇರ್ ಮಾಡಿ

ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನ ರಥಬೀದಿ ಮಂಗಳೂರು ಇಲ್ಲಿನ ಯುಗಾದಿ ಮಹೋತ್ಸವದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘ, ರಥ ಬೀದಿ ಮಂಗಳೂರು ವತಿಯಿಂದ ವಾಲಿಮೋಕ್ಷ ತಾಳಮದ್ದಳೆ ಜರಗಿತು.

ಭಾಗವತರಾಗಿ ಕುಮಾರಿ ಶ್ರೇಯಾ ಆಚಾರ್ಯ ಅಲಂಕಾರು, ಕುಮಾರಿ ಪ್ರಜ್ಞಾ ಉಪ್ಪಿನಂಗಡಿ, ಹಿಮ್ಮೇಳದಲ್ಲಿ ಕುಮಾರಿ ಶ್ರಾವ್ಯ, ಕುಮಾರಿ ಶಮ ಅರ್ಥಧಾರಿಗಳಾಗಿ ಮಾಣಿ ಸತೀಶ್ ಆಚಾರ್ಯ (ವಾಲಿ) ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀರಾಮ) ಕಾವೂರು ರಮೇಶ ಆಚಾರ್ಯ( ಸುಗ್ರೀವ) ಪ್ರದೀಪ ಆಚಾರ್ಯ ಪುಳಿತ್ತಡಿ (ತಾರೆ) ಭಾಗವಹಿಸಿದ್ದರು.

Leave a Reply

error: Content is protected !!