ಉಪ್ಪಾರಪಳಿಕೆ: ಸಿಂಗಾರಗೊಂಡ ಮತಗಟ್ಟೆ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಸರಕಾರಿ ಶಾಲೆಯ ಮತಗಟ್ಟೆಯು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು, ಮತದಾರರಿಗೆ ಆಕರ್ಷಣೀಯವಾಗಿ ಮತಗಟ್ಟೆಯು ಬಿಂಬಿಸುತ್ತಿದೆ. ಅತಿ ಉತ್ಸಾಹದಿಂದ ಮತದಾರರು ಮತದಾನವನ್ನು ಮಾಡುತ್ತಿದ್ದಾರೆ.

Leave a Reply

error: Content is protected !!