ಕೌಕ್ರಾಡಿ ಮತಗಟ್ಟೆಯಲ್ಲಿ ಸಂಜೆ 6.50 ರವರೆಗೆ ನಡೆದ ಮತದಾನ

ಶೇರ್ ಮಾಡಿ

ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಮತಗಟ್ಟೆಯಲ್ಲಿ ಬಿರುಸಿನ ಮತದಾನ ನಡೆದಿದ್ದು ಒಟ್ಟು 1411 ಮತದಾರರ ಪೈಕಿ 512 ಜನ ಗಂಡಸರು, 513 ಮಹಿಳೆಯರು ಮತ ಚಲಾಯಿಸಿದರು. ಶೇ.74.4 ಎಷ್ಟು ಮತದಾನವಾಗಿದೆ.

ಮತದಾನವು ಸಂಜೆ 6.50 ರವರೆಗೆ ನಡೆದಿರುವ ಬಗ್ಗೆ ವರದಿಯಾಗಿದೆ.

Leave a Reply

error: Content is protected !!