ಇಚ್ಲಂಪಾಡಿ : ಹೋಟೆಲ್ ರವಿ ಬಿಜೇರು ನಿಧನ

ಶೇರ್ ಮಾಡಿ

ಇಚ್ಲಂಪಾಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಹೋಟೆಲ್ ಹಾಗೂ ಕೇಟರಿಂಗ್ ಸೇವೆ ನಡೆಸುತ್ತಿದ್ದ ಹೋಟೆಲ್ ರವಿ ಬಿಜೇರು ಮಾಲಕ ರವಿಯವರು ಕಳೆದ ರಾತ್ರಿ ಮೆದುಳು-ಸಂಬಂಧಿತ ಕಾಯಿಲೆಯಿಂದ ನಿಧನರಾಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಶಾಂತಾರಾಮ ಬಿಜೇರು ಇವರ ಮನೆಯಲ್ಲಿ ಮೃತರ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ .ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ 10 ಗಂಟೆಗೆ ಸ್ವಗ್ರಹದಲ್ಲಿ ನಡೆಯಲಿದೆ.

Leave a Reply

error: Content is protected !!