ಎಸ್.ಎಸ್.ಎಲ್.ಸಿ ಫಲಿತಾಂಶ: ಬೆಳ್ತಂಗಡಿಯ ಎಸ್ ಡಿ ಎಂ ಶಾಲೆಯ ಚಿನ್ಮಯ್ ಜಿ.ಕೆ ರಾಜ್ಯಕ್ಕೆ ದ್ವಿತೀಯ ಸ್ಥಾನ

ಶೇರ್ ಮಾಡಿ

ಬೆಳ್ತಂಗಡಿಯ ಎಸ್ ಡಿ ಎಂ ಇಂಗ್ಲಿಷ್ ಮೀಡಿಯಂ ಶಾಲೆಯ ಚಿನ್ಮಯ್ ಜಿ.ಕೆ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಅವರಿಗೆ ವಿಜ್ಞಾನದಲ್ಲಿ 99 ಅಂಕ ಸಿಕ್ಕಿದ್ದು ಉಳಿದ ಎಲ್ಲಾ ವಿಷಯಗಳಲ್ಲಿ ಪೂರ್ಣ ಅಂಕಗಳು ದೊರೆತಿವೆ.

ಇವರ ತಂದೆ ಬೆಳ್ತಂಗಡಿ ಜೂನಿಯರ್ ಕಾಲೇಜಿನ ಉಪನ್ಯಾಸಕ ಗಣೇಶ ರಾಮಚಂದ್ರ ಭಟ್ ತಾಯಿ ಸರಕಾರಿ ಹೈಸ್ಕೂಲ್ ಶಿಕ್ಷಕಿ ಮಾಲಿನಿ ಹೆಗ್ಡೆ ಅವರ ಪುತ್ರ

Leave a Reply

error: Content is protected !!