ಶಿಶಿಲ ಆಚಾರಿಪಾಲ್ ನಿವಾಸಿ ರಘುರಾಮ ಗೋಖಲೆ ನಿಧನ

ಶೇರ್ ಮಾಡಿ

ಕೊಕ್ಕಡ: ಶಿಶಿಲದ ಆಚಾರಿಪಾಲ್ ನಿವಾಸಿ ರಘುರಾಮ ಗೋಖಲೆ (56) ಇವರು ಅಲ್ಪಕಾಲದ ಅನಾರೋಗ್ಯದಿಂದ ಜೂ 01ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಪುಷ್ಪಾವತಿ, ಮಗ ಅಜಯ್ ಗೋಖಲೆ, ಮಗಳು ಅಂಜಲಿ ಗೋಖಲೆ ಇವರನ್ನು ಅಗಲಿದ್ದಾರೆ

Leave a Reply

error: Content is protected !!