ಕೇಂದ್ರ ಸರ್ಕಾರದಲ್ಲಿ ಕರ್ನಾಟಕದಿಂದ ಯಾರಿಗೆಲ್ಲ ಸಿಗಲಿದೆ ಸಚಿವ ಸ್ಥಾನ? ಇಲ್ಲಿದೆ ಸಂಭವನೀಯ ಹೆಸರು..!

ಶೇರ್ ಮಾಡಿ

ಮೂರನೇ ಬಾರಿ ಕೇಂದ್ರದಲ್ಲಿ ಅಧಿಕಾರವನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ಸಿದ್ದವಾಗುತ್ತಿದ್ದಾರೆ. ಈ ನಡುವೆ ತಮ್ಮ ಸಚಿವ ಸಂಪುಟದಲ್ಲಿ ಈ ಬಾರಿ ಯಾರಿಗೆಲ್ಲ ಸ್ಥಾನವನ್ನು ನೀಡಬೇಕು ಎನ್ನುವುದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಪಟ್ಟಿಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಕರ್ನಾಟಕದಿಂದ ಕೂಡ ಹಲವು ಮಂದಿಯ ಹೆಸರುಗಳು ಕೇಳಿ ಬರುತ್ತಿದ್ದಾವೆ. ಈ ನಡುವೆ ಕರ್ನಾಟಕದಿಂದ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎನ್ನುವುದನ್ನು ನೋಡುವುದಾದ್ರೆ ಅದರ ವಿವರ ಹೀಗಿದೆ. ಬಸವರಾಜ ಬೊಮ್ಮಾಯಿ, ಪಿ.ಸಿ ಮೋಹನ್‌., ಜಗದೀಶ್‌ ಶೆಟ್ಟರ್‌, ಹೆಚ್‌.ಡಿ ಕುಮಾರಸ್ವಾಮಿ. ಪ್ರಹ್ಲಾದ್‌ ಜೋಶಿ, ಗೋವಿಂದ ಕಾರಕೋಳ, ಪಿ.ಸಿ ಗೌದ್ದಿ ಗೌಡರು, ರಾಘವೇಂದ್ರ ಯಡಿಯ್ಯೂರಪ್ಪ.

Leave a Reply

error: Content is protected !!