ನೆಲ್ಯಾಡಿ: ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ ಇಂಡೋ ಮಿಮ್ ಕಂಪೆನಿ ನಡೆಸಿದ ಉದ್ಯೋಗ ಸಂದರ್ಶನದಲ್ಲಿ ನೆಲ್ಯಾಡಿ ಬೆಥನಿ ಐಟಿಐಯ ಸುಮಾರು 24 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಎಲೆಕ್ಟ್ರೀಶಿಯನ್ ವಿಭಾಗದಲ್ಲಿ ವಿಜೇತ್, ಕಾರ್ತಿಕ್, ಭರತ್, ಆಶ್ರಯ್ ಪಿ.ಎಸ್, ನಂದನ್ ಕುಮಾರ್, ದೀಕ್ಷಿತ್, ಜಿತೇಶ್, ಅಜಯ್, ಧನುಷ್, ಚಂದ್ರಶೇಖರ, ಮೋಕ್ಷಿತ್, ಅನ್ವಿತ್. ಎಲೆಕ್ಟ್ರೋನಿಕ್ಸ್ ವಿಭಾಗದಲ್ಲಿ ಶ್ರೇಯಸ್ ಶೆಟ್ಟಿ, ಮೋಕ್ಷಿತ್. ವೆಲ್ಡರ್ ವಿಭಾಗದ ಪ್ರಿನ್ಸ್ ಕೆ.ಎಂ, ವಿನ್ಯಾಸ್ ಕೆ, ಉಡಿಷ್ ಡಿ.ಕೆ., ಶಿವಪ್ರಸಾದ್, ಕೀರ್ತನ್, ಹಿತೇಶ್ ಹಾಗೂ
ಫಿಟ್ಟರ್ ವಿಭಾಗದಲ್ಲಿ ಮನ್ಮತ್ ರಾಜ್, ಶರತ್ ಎಂ, ವಿಷ್ಣು , ಪಿ.ಡಿ.ಮೋಕೇಶ್ ಆಯ್ಕೆಯಾಗಿರುತ್ತಾರೆ