ನೆಲ್ಯಾಡಿ: ಇಚ್ಲಂಪಾಡಿ ಪುದುವೀಟಿಲ್ ಹೌಸ್ ನಿವಾಸಿ ವಿ.ಪಿ.ತೋಮಸ್(80) ಜೂ.21ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ತೋಮಸ್ ಅವರು ಮಂಗಳೂರಿನಲ್ಲಿ ಸೈಟ್ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸಿದ್ದರು.
ಮೃತರು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.