ಶಿಬಾಜೆ : ಪೆರ್ಲ ತಂಬ್ಲಾಜೆ ಮನೆ ನಾರ್ಣಪ್ಪ ಗೌಡ ನಿಧನ

ಶೇರ್ ಮಾಡಿ

ನೆಲ್ಯಾಡಿ: ಶಿಬಾಜೆ ಇಲ್ಲಿಯ ತಂಬ್ಲಾಜೆ ಮನೆ ನಿವಾಸಿ ನಾರ್ಣಪ್ಪ ಗೌಡ(78) ಜೂನ್ 23ರಂದು ಬೆಳಗ್ಗೆ 8 ಗಂಟೆಗೆ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು.

ಮೃತರು ಪುತ್ರಿಯರಾದ ಲಲಿತ,ಜಯಂತಿ, ಓರ್ವ ಪುತ್ರ ಯೋಗೀಶ್ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Leave a Reply

error: Content is protected !!