ನೆಲ್ಯಾಡಿ ಗ್ರಾಮದ ನಡುಪರಾರಿ ಮನೆ ನಿವಾಸಿ ದಿ.ಅಣ್ಣು ಶೆಟ್ಟಿ ಅವರ ಧರ್ಮಪತ್ನಿ ದಾರಮ್ಮ ವಯೋಸಹಜ ಕಾಯಿಲೆಯಿಂದ ಜು.7ರಂದು ಬೆಳಗ್ಗೆ ನಿಧನರಾದರು
ಮೃತರಿಗೆ ಪುತ್ರಿ, ನಾಲ್ವರು ಪುತ್ರರು ಹಾಗೂ ಸೊಸೆಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.