ಶಿಬಾಜೆ: ಪಡಂತಾಜೆ ಜಯಾನಂದ ಗೌಡ ನಿಧನ

ಶೇರ್ ಮಾಡಿ

ಕೊಕ್ಕಡ: ಶಿಬಾಜೆ ಸಮೀಪದ ಪಡಂತಾಜೆ ನಿವಾಸಿ ಸಿದ್ದಪ್ಪ ಗೌಡರ ಪುತ್ರ ಜಯಾನಂದ ಗೌಡ(48) ಜು.28ರಂದು ಅಸೌಖ್ಯದಿಂದ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಮೃತರಿಗೆ ಪತ್ನಿ, ಪುತ್ರಿ ಮತ್ತು ಪುತ್ರ ಇದ್ದಾರೆ.

Leave a Reply

error: Content is protected !!