ನೆಲ್ಯಾಡಿ ಜೇಸಿ ಇಸ್ಮಾಯಿಲ್ ಅವರಿಗೆ ಜೇಸಿಐ ಸಾಧನಾಶ್ರೀ ಪ್ರಶಸ್ತಿ

ಶೇರ್ ಮಾಡಿ

ನೆಲ್ಯಾಡಿ: ಜೇಸಿಐ ಮಂಗಳೂರು ಶ್ರೇಷ್ಠ ಆತಿಥ್ಯದಲ್ಲಿ ನಡೆದ ವೈಭವ ವಲಯ ವ್ಯವಹಾರ ಸಮ್ಮೇಳನದಲ್ಲಿ ಸಮಾಜದಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ಕೊಡ ಮಾಡುವ ಸಾಧನಾ ಶ್ರೀ ಪ್ರಶಸ್ತಿಯನ್ನು ಜೇಸಿಐ ನೆಲ್ಯಾಡಿಯ ಪೂರ್ವ ಅಧ್ಯಕ್ಷ ಜೇಸಿ ಇಸ್ಮಾಯಿಲ್ ಅವರಿಗೆ ವಲಯದ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯಾದ್ಯಕ್ಷ ಗಿರೀಶ್ ಎ.ಸ್ಪಿ, ವಲಯ ಉಪಾಧ್ಯಕ್ಷ ಅಭಿಷೇಕ್, ಜೇಸಿ ರವಿಚಂದ್ರ ಪಾಟಾಳಿ, ಜೇಸಿ ಸುನಿಲ್ ಕುಮಾರ್ ಮತ್ತು ನೆಲ್ಯಾಡಿ ಅಧ್ಯಕ್ಷೆ ಸುಚಿತ್ರ.ಜೆ ಬಂಟ್ರಿಯಾಲ್, ಪೂರ್ವ ಅಧ್ಯಕ್ಷರಾದ ಪುರಂದರ ಗೌಡ, ಜಯಾನಂದ ಬಂಟ್ರಿಯಾಲ್, ಮೋಹನ್.ವಿ, ಜೇಸಿ ವಲಯದ ಅಧಿಕಾರಿ ದಯಾಕರ.ರೈ, ಜಾಹ್ನವಿ.ಐ ಉಪಸ್ಥಿತರಿದ್ದರು.

Leave a Reply

error: Content is protected !!