ನೆಟ್ಟಣ ಸೈಂಟ್ ಮೇರಿಸ್ ಚರ್ಚ್ ಸಂಡೆಸ್ಕೂಲ್ ಹಾಗೂ ಕ್ನಾನಾಯ ಜ್ಯೋತಿ ಶಾಲೆಯ ವಿಧ್ಯಾರ್ಥಿಯಾದ ಆಸ್ಟಿನ್ ಥೋಮಸ್ ಅವರು ರಾಜ್ಯ ಮಟ್ಟದ ಮಿನಿ ಒಲಿಂಪಿಕ್ಸ್ ಕಬಡ್ಡಿಯ ಅಯ್ಕೆಯಲ್ಲಿ ದಕ್ಷಿಣ ಕನ್ನಡ ತಂಡವನ್ನು ಪ್ರತಿನಿಧಿಸುವ ಆಸ್ಟಿನ್ ಥೋಮಸ್ ಅವರನ್ನು ಸೈಂಟ್ ಮೇರಿಸ್ ಸ್ಪೋರ್ಟ್ಸ್ ಅಂಡ್ ಆರ್ಟ್ಸ್ ಕ್ಲಬ್ ವತಿಯಿಂದ ಹಾಗೂ ಸಿರೋ ಮಲಬಾರ್ ಯೂತ್ ಮೂವ್ಮೆಂಟ್ ನೆಟ್ಟಣ ವತಿಯಿಂದ ಸನ್ಮಾನಿಸಲಾಯಿತು.
ಸೈಂಟ್ ಮೇರಿಸ್ ಸ್ಪೋರ್ಟ್ಸ್ ಆರ್ಟ್ಸ್ ಕ್ಲಬ್ ನ ಅಧ್ಯಕ್ಷ ಆಕಾಶ್ ಪುದಿಯವೀಟಿಲ್ ಹಾಗೂ ಸಿರೋ ಮಲಬಾರ್ ಯೂತ್ ಮೂವ್ಮೆಂಟ್ ನೆಟ್ಟಣ ಘಟಕಕಾದ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಜೆಸ್ಮಿ ನಿರೂಪಿಸಿದರು.