ಸುಳ್ಯ : ಜೇಸಿಐ ಸಿಟಿಗೆ ವಲಯ ಉಪಾಧ್ಯಕ್ಷರ ಭೇಟಿ

ಶೇರ್ ಮಾಡಿ

ನೇಸರ ಫೆ.25: ಜೇಸಿಐ ವಲಯ 15ರ ವಲಯ ಉಪಾಧ್ಯಕ್ಷ ಜೇಸಿ ರವಿಚಂದ್ರ ಪಾಟಾಳಿ ರವರು ಫೆ.24 ರ ಗುರುವಾರ ಸಂಜೆ ಭೇಟಿ ನೀಡಿ ಘಟಕಾಭಿವೃದ್ಧಿ ಮತ್ತು ನಿರ್ವಹಣೆ ಬಗ್ಗೆ ಜೇಸಿ ಸದಸ್ಯರಿಗೆ ತರಬೇತಿ ನೀಡಿದರು.

ಸದ್ಭಾವನಾ ಸಮಾವೇಶ ವೀಕ್ಷಿಸಿ Subscribers ಮಾಡಿ

ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಸಿಟಿಯ ಸ್ಥಾಪಕ ಮನಮೋಹನ ಬಳ್ಳಡ್ಕ ಪೂರ್ವಧ್ಯಕ್ಷರಾದ ವಿನಯ ರಾಜ ಮಡ್ತಿಲ ವಲಯ ನಿರ್ದೇಶಕರಾದ ತೀರ್ಥವರ್ಣ ಬಳ್ಳಡ್ಕ, ಘಟಕದ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಕನಕಮಜಲು, ಜೆಜೆಸಿ ಅಧ್ಯಕ್ಷ ಯಕ್ಷಿತ್, ವಲಯ ಉಪಾಧ್ಯಕ್ಷರಾದ ದೀಪಕ್ ಗಂಗೋಲಿ, ಪ್ರಶಾಂತ್ ಲಾಯ್ಲ ಮತ್ತು ಘಟಕದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು ಅಧ್ಯಕ್ಷ ಜೇಸಿ ಬಶೀರ್.ಯು.ಪಿ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಶಶಿಧರ್ ಎಕ್ಕಡ್ಕ ವಂದಿಸಿದರು.

—ಜಾಹೀರಾತು—

Leave a Reply

error: Content is protected !!