ಇಚ್ಲಂಪಾಡಿ: ನಿವೃತ್ತ ಮಾಜಿ ಸೈನಿಕ ತೋಮಸ್ ಎಂ.ಎಂ ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ನೆಲ್ಯಾಡಿ: ನಿವೃತ್ತ ಮಾಜಿ ಸೈನಿಕ ಇಚ್ಲಂಪಾಡಿ ಗ್ರಾಮದ ಮೇಪರತ್ ನಿವಾಸಿ ತೋಮಸ್ ಎಂ.ಎಂ(80) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.23ರಂದು ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

Leave a Reply

error: Content is protected !!