ಕೊಕ್ಕಡ ಇಲ್ಲಿಯ ಕಲ್ಲಡ್ಕ ನಿವಾಸಿ ಬಾಬು ಮಲೆಕುಡಿಯ(74ವ) ಅವರು ಅಲ್ಪಕಾಲದ ಅಸೌಖ್ಯದಿಂದ ಅ.24 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಪರಮೇಶ್ವರಿ, ಇಬ್ಬರು ಪುತ್ರರಾದ ಸುರೇಶ್, ವಿಶ್ವನಾಥ, ಓರ್ವ ಪುತ್ರಿ ಚಂದ್ರಾವತಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.