ಪತ್ರಿಕಾ ಮಾದ್ಯಮದ ಅನುಕರಣೆ…ಪ್ರಸಾರ ಮಾದ್ಯಮದ ಅನುಸರಣೆ.
ಕೊಕ್ಕಡ ಇಲ್ಲಿಯ ಮುಂಡೂರುಪಳಿಕೆ ನಿವಾಸಿ ದಿ.ಲಿಂಗಪ್ಪ ಗೌಡರ ಪತ್ನಿ ಕಮಲ (83ವ) ಅವರು ಇಂದು ನಿಧನರಾಗಿರುತ್ತಾರೆ.
ಮೃತರಿಗೆ ಇಬ್ಬರು ಪುತ್ರರು, ರಮೇಶ್ ಗೌಡ, ಮತ್ತು ಗಣೇಶ್ ಗೌಡ, ಇಬ್ಬರು ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.