ನೆಲ್ಯಾಡಿ: ಪಡುಬೆಟ್ಟು ಮಹಾವಿಷ್ಣು ಗೆಳೆಯರ ಬಳಗ ವತಿಯಿಂದ ಡಿ.7ರಂದು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಡುಬೆಟ್ಟು ಇಲ್ಲಿ ನಡೆಯಬೇಕಾಗಿದ್ದ 11ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳು ಹಾಗೂ ರಾತ್ರಿ ಬಪ್ಪನಾಡು ಮೇಳದ ಯಕ್ಷಗಾನ ಬಯಲಾಟ ಮಳೆ ಬರುವ ಮುನ್ಸೂಚನೆಯ ಕಾರಣಕ್ಕಾಗಿ ಡಿಸೆಂಬರ್ 18ಕ್ಕೆ ಮುಂದೂಡಲ್ಪಟ್ಟಿದೆ. ಎಂಬುದಾಗಿ ಸಂಘಟಕರು ಪ್ರಕಟಣೆ ಮೂಲಕ ತಿಳಿಸಿದರು