ಉದನೆ: ಆಕೃತಿ ಟೈಲರ್ ಶುಭಾರಂಭ

ಶೇರ್ ಮಾಡಿ

ಉದನೆ: ಇಲ್ಲಿನ ಸಂದೇಶ್ ಓರ್ಕಳ ಮಾಲಕತ್ವದ ಆಕೃತಿ ಟೈಲರ್ ಉದನೆ ಪೇಟೆಯಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿತು.

ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆ ಇದರ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಬಾಣಜಾಲು ದೀಪಬೆಳಗಿಸಿ ,ಉದ್ಘಾಟಿಸಿ ಶುಭವನ್ನು ಹಾರೈಸಿದರು .
ಶ್ರೀಮತಿ ಬೇಬಿ ಓರ್ಕಳ ಉಪಸ್ಥಿತರಿದ್ದರು.

  •  

Leave a Reply

error: Content is protected !!