
ನೆಲ್ಯಾಡಿ: ಶಿರಾಡಿ ಗ್ರಾಮದ ಕಳಪ್ಪಾರು ಒಕ್ಕೂಟದ ಕಳಪ್ಪಾರು ಎಂಬಲ್ಲಿ ವಾಸವಾಗಿರುವ ಜಾನಕಿಯವರು ಸುಮಾರು ಎರಡು ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದು ನಡೆದಾಡಲು ಮತ್ತು ನಿತ್ಯಕರ್ಮಗಳಿಗೆ ಹೋಗಲು ಕಷ್ಟಕರವಾಗಿತ್ತು ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೊರೆಯುವ ಕಮಾಂಡೊ ಚೆಯರನ್ನೂ ಒಕ್ಕೂಟದ ಅಧ್ಯಕ್ಷರು, ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಯವರ ಮುಖಾಂತರ ವಿತರಣೆ ಮಾಡಲಾಯಿತು.







