ಐಸಿರಿ ಮಹಿಳಾ ಮಂಡಳಿ ಶ್ರಮದಾನದೊಂದಿಗೆ ಮಹಿಳಾ ದಿನಾಚರಣೆ

ಶೇರ್ ಮಾಡಿ

ಕರಾಯ: ಐಸಿರಿ ಮಹಿಳಾ ಮಂಡಳಿ, ಕಲ್ಲೇರಿ-ಕರಾಯ ಅವರಿಂದ ಮಹಿಳಾ ದಿನಾಚರಣೆ ಮತ್ತು ಕರಾಯ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಶ್ರಮದಾನ ಕಾರ್ಯಕ್ರಮ ನಡೆಸಲಾಯಿತು.

ಈ ಶ್ರಮದಾನದಲ್ಲಿ ಮಹಿಳಾ ಮಂಡಳಿಯ ಸದಸ್ಯರಾದ ನೀಲಮ್ಮ ಧರ್ಣಪ್ಪ, ಪ್ರೇಮ ದೇವರಮಾರು, ಚಂಚಲಾಕ್ಷಿ ಖಂಡಿಗ, ಅನಿತಾ ಉಮೇಶ್, ರತ್ನಾವತಿ ಕಂಚರಕೋಡಿ, ಪ್ರಿಯ ದೇವರಮಾರು, ನಂದಿನಿ ದೇವರಮಾರು, ಹೇಮಾವತಿ ಬರೆಮೇಲು, ಕವಿತಾ ಶ್ರೀನಿವಾಸ್, ನಳಿನಿ ರೈ, ಹೇಮಾ ಯೋಗೀಶ್, ಲಾವಣ್ಯ ದೇವದಾಸ್ ಸೇರಿದಂತೆ ಹಲವರು ಭಾಗವಹಿಸಿದರು.

  •  

Leave a Reply

error: Content is protected !!